ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಮ್ಮ ತಿಳುವಳಿಕೆ ಅರಿವು ಬಂದಾಗ ತಂದೆ ತಾಯಿ ಹಿರಿಯರ ಮಾತು ನೆನಪಿಗೆ ಬಂದರೆ ಜೀವನವೇ ಪಾವನ ಬಾಳು ಬಂಗಾರ ಜೀವನಶೃಂಗಾರ ಸುಖಃ ಅಂಗೈಯಲ್ಲಿ ಅರಿವಿನ ಮನೆ ಇಷ್ಟ ಪ್ರಾಣ ಭಾವ ಸಂಗಮಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆದಿರುವವರಿಗೆ ತಾಯಿತಂದೆ ಗುರುಹಿರಿಯರ ನೆನಪು ಬರಲಾರದು ಅರಿವು ಅಹಂಕಾರ ಗಳಿಕೆ ಉಳಿಕೆ ಮಾಡಿರುವವರು ಬಳಸುವ ಹವ್ಯಾಸ ವಿಧಾನ ಅರಿವಿಗೆ ಬರದೆ ಮಾನ ಬಾನ ಜ್ಞಾನ ಮರೆತು ಕುಡಿತ ಕುಣಿತ ಹಾರಾಟ ಚಿರಾಟ ಮನಸ್ಸು ವಿಕಾಸವಾಗದೆ ಅಜ್ಞಾನ ಕಂದಾಚಾರ ಮೌಡ್ಯ ಆರೋಗ್ಯ ಹಾಳು ಮಾಡಿಕೊಂಡು ತೊಳಲಾಟ ಹಾರಾಟ ಮನುಷ್ಯ ಮೊದಲ ಅರಿವು ಇಟ್ಟು ಬಾಳು ನಡೆ ನುಡಿ ಬದುಕು ಜೀವನ ತತ್ವ ವಚನ ದಾಸ ನಡೆನುಡಿ ಬದುಕು ಬಾಳು ರೂಪಿಸುವ ಯೋಜನೆ ಯೋಚನೆ ಮಾಡು ಅರಿದೊಡೆ ಶರಣ ಮರೆದೊಡೆ ಮಾನವ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಜಗವೇ ನಿಮ್ಮ ಅರಿವು ಆಚಾರ ಕಲಿಸು
0
October 20, 2022
Tags