ಓಂಶ್ರೀಗುರುಬಸವಲಿಂಗಾಯನಮಃ ಖಜೂರಿಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವಪಥ ವಿಶ್ವದ ಪ್ರಪ್ರಥಮಪ್ರಜಾಪ್ರಭುತ್ವ ಪಾರ್ಲಿಮೆಂಟ್ ಅನುಭವ ಮಂಟಪ ನಿರ್ಮಾಣ ಮಾಡಿ ಕಾಯಕದೇವರು ಮಾಡಿದ ವಿಶ್ವಗುರು ಬಸವಣ್ಣನವರುದಯಾ ಪ್ರೀತಿ ಮಮತೆಯ ಇಷ್ಟ ಪ್ರಾಣ ಭಾವ ಪ್ರೇಮಮಯಿ ಕರುಣಾಮಯಿ ದಿವ್ಯ ಪ್ರಭೆ ವಿಶ್ವಗುರು ಬಸವಣ್ಣನವರ ಕಲ್ಯಾಣ ರಾಜ್ಯ ಕಟ್ಟಕಡೆಯ ಮನುಷ್ಯನಿಗೆ ಶೂನ್ಯ ಪೀಠ ರಚಿಸಿ ಅಲ್ಲಮಪ್ರಭು ಪೀಠಾಧಿಪತಿ ಮಾಡಿ ಇಷ್ಟಲಿಂಗ ಕರುಣಿಸಿ ತಾಯಿಯಾದಬಸವಣ್ಣನವರ ಪ್ರೀತಿ ವಿಶ್ವಮಾನ್ಯ ಸತ್ಯ ಶುದ್ಧ ಕಾಯಕ ಪ್ರಸಾದ ಪಾದೋದಕ ವಿಭೂತಿ ಮಂತ್ರ ಕರುಣಿಸಿ ಅಹಂಕಾರವೇಂಬ ಮದಗಜವೇರಿ ವಿಧಿಗೆ ಗುರಿಯಾದವರಿಗೆ ಕನ್ನಡ ವಚನ ಸಾಹಿತ್ಯ ಕನ್ನಡ ಕಲಿಸಿ ಕನ್ನಡ ದೇವಭಾಷೆ ಮಾಡಿದ ಬಸವಧರ್ಮ ನಿಜವಾದ ಅಂಗೈಯಲ್ಲಿ ಇಷ್ಟಲಿಂಗ ಕೊಟ್ಟು ಶೋಷಣೆ ಅಂದಾನುಕರುಣೆ ಕಂದಾಚಾರ ಕಳೆದ ವಿಶ್ವಗುರು ಬಸವಣ್ಣನವರ ಶ್ರೀ ಚರಣಕ್ಕೆ ಶರಣುಶರಣಾರ್ಥಿಗಳು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಜದನಿಲುವ ತೋರಿ ಕರುಣಿಸಿದಿರಿ ಶರಣು ಶರಣಾರ್ಥಿಗಳು

Tags

Post a Comment

0 Comments
* Please Don't Spam Here. All the Comments are Reviewed by Admin.