ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿಕನ್ನಡ ದೀಪ ಹಚ್ಚಬೇಕು ಅಕ್ಷರ ಅರಿವು ಕಾವ್ಯ ಮಾಲೆ ಹೃದಯ ಪುಷ್ಪಾಂಜಲಿ ಹರಡಲಿ ಪ್ರೀತಿ ಶಾಂತಿ ಸ್ಪೂರ್ತಿ ಜ್ಞಾನ ಕಾರಂಜಿ ಚಿಮ್ಮಲಿಸಾವಿರಾರು ವರ್ಷಗಳ ಕನ್ನಡ ಕಾವ್ಯ ಗದ್ಯ ಪದ್ಯ ವಚನ ನವೋದಯ ನವನವಿನ ಕನ್ನಡ ಜ್ಞಾನ ದೀವಿಗೆ ನಮ್ಮ ಉಸಿರು ಮಾತುಮನ ಹೃದಯಪ್ರೀತಿ ಕನ್ನಡ ನಿತ್ಯ ಕನ್ನಡ ಸತ್ಯ ನಿತ್ಯೋತ್ಸವ ಪರಸ್ಪರ ದ್ವೇಷ ಬಿಟ್ಟು ನಾಡುನುಡಿ ಹಬ್ಬ ಆಚರಿಸುವ ಹಬ್ಬ ಆರದಿರಲಿದೀಪ ಸ್ನೇಹ ಪ್ರೀತಿ ಮಮತೆಯ ಸಂಗಮ ಸಂಗೀತ ಸಾಹಿತ್ಯ ಸಂಸ್ಕೃತಿ ಹಬ್ಬ ಪ್ರತಿಮನೆಮನೆ ತಲುಪಲು ಹಂಚಿ ಆನಂದ ಪಡೆಯುವ ಹಂಬಲ ಉತ್ಸಾಹ ಹುರುಪು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಕನ್ನಡ ನಮ್ಮಹೃದಯಮನಸ್ಸಿನ ವಚನ ಸಾಹಿತ್ಯ ದೇವಭಾಷೆ ಮಾಡಿದ ವಿಶ್ವಗುರು ಬಸವಣ್ಣನವರ ದಿವ್ಯಪಥ ವಿಶ್ವಪಥ ಶರಣುಶರಣಾರ್ಥಿಗಳು ವಿಶ್ವಪಥ ವಚನ ಸಾಹಿತ್ಯ ರಚಿಸಿದ ಸಕಲರಿಗೂ
0
October 22, 2022
Tags