ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಭಯ ಹುಟ್ಟಿಸುವ ಯೋಚನೆಗಳು ಆಲೋಚನೆ ಯೋಜನೆ ಜಾರಿ ಮಾಡುವ ಬಂಡಬಾಯಿ ಜನರಿಂದ ಲೋಕೋಪಕಾರ ಸಾಧ್ಯವಿಲ್ಲಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಕೃತಿಯ ನಿಯಮಗಳು ಹುಣ್ಣಿಮೆ ಅಮವಾಸ್ಯೆ ವಾರ ತಿಥಿ ನಕ್ಷತ್ರ ಸಮಯ ಭಯಪಡಿಸಿ ಹೆಸರು ಕೀರ್ತಿ ಗಳಿಸುವವರು ಆಲೋಚನೆ ಮಾಡಬೇಕು ಬಾರದುಬಪ್ಪದು ತಪ್ಪದು ವಿಶ್ವಗುರು ಬಸವಣ್ಣನವರ ಮಾತು ಸತ್ಯ ರೀತಿ ನೀತಿ ಅರಿವೆ ಗುರು ಆಚಾರ ಸಂಸ್ಕೃತಿ ಸಂಸ್ಕಾರ ಇರುವವರು ಭಯಪಡಬೇಡಿ ದುಷ್ಕರ್ಮಿಗಳು ಪಾಪಿಗಳು ಪರರಮನೆಮನ ಹಾಳುಮಾಡಿದವರು ದೇವರು ಧರ್ಮ ಹೆಸರಿನಲ್ಲಿ ಬದುಕು ಕಟ್ಟುವ ಆಲೋಚನೆ ಇರುವವರು ನಾಶಖಚಿತ ಸತ್ಯ ಶುದ್ಧ ಕಾಯಕ ಪ್ರಮಾಣಿಕ ಜೀವನ ಸಾಗಿಸುವವರು ಭಯಪಡಬೇಡಿ ಯಾವ ಗ್ರಹಗತಿಗಳು ನಕ್ಷತ್ರ ಹಾನಿಮಾಡಲಾರವು ನಿಮ್ಮ ಮನಸ್ಸು ಸತ್ಯ ಧರ್ಮ ನೀತಿ ನಿಯಮ ಆಚರಣೆ ನಿರಂಜನಪ್ರಣವಸ್ವರೂಪಿಗಳಮೂಲಕ ಪಡೆಯಿರಿ ಜೀವನ ಪಾವನ ಸಾಧ್ಯ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ಚೈತನ್ಯ ಶಕ್ತಿ ಓಂ ಐಂಹ್ರೀಂಕ್ಲೀಂಸೌಂಕ್ರೌಂಶ್ರೀಂ ಓಂಹ್ರೀಂ ಬಸವ ಹ್ರಾಂಹ್ರೀಂ ಬಸವಲಿಂಗಾಯನಮಃ ಮಂತ್ರ ನಿತ್ಯ ಪಠಣಮಾಡಿ ಕಾಯಕಮಾಡಿ ಜೀವನ ಪೂರ್ತಿ ಸುಖಃ ಸಾಧ್ಯ

Tags

Post a Comment

0 Comments
* Please Don't Spam Here. All the Comments are Reviewed by Admin.