ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಂದು ರಭಸದಿಂದ ಬಸವಾದಿಶರಣರ ವಚನ ಸಂದರ್ಭದಲ್ಲಿ ಚಿತ್ರದುರ್ಗ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀ ಜಗದ್ಗುರು ಮುರುಘರಾಜೇಂದ್ರಬೃಹನ್ಮಠನಡೆಚನ್ನ ನುಡಿ ಚನ್ನ ಮಾತು ಅಕ್ಷರಶಃ ಸತ್ಯ ನಡೆಯುವವರಿಗೆ ಕಠಿಣ ಪರೀಕ್ಷೆ ಮನಸಾಕ್ಷಿ ಇರಬೇಕು ಅಂತಹ ಗಟ್ಟಿ ಸಂದೇಶ31.01.1994 . ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರಬೃಹನ್ಮಠ ಮುಕಾಂ ಶ್ರೀ ಬಸವನಗೌಡ ಮುತ್ತನಗೌಡ ಪಾಟೀಲ ಶ್ರೀ ಗ್ಯಾನಪ್ಪ ಬಸಪ್ಪ ಸಜ್ಜನರ ಶ್ರೀ ಯಲ್ಲಪ್ಪಗೌಡ ಗದಗಿನ ಶ್ರೀ ಮಲ್ಲನಗೌಡ ಶಿವನಗೌಡ ಮುದಿಗೌಡ್ರ ಸಮಕ್ಷಮ ಮಾತುಕತೆ ಆರಂಭ ಮಾತು ಸುಲಭ ಸರಳ ತಪಸ್ಸು ವಚನಸಾಹಿತ್ಯ ಒಂದು ವೇಳೆ ಒಂದಾಗಲು ಸ್ವಾರ್ಥ ಸಾಧಕರು ಮಾಡಲಾರರು ಕಾರಣ ವಂಶಪರಂಪರೆ ರಕ್ತ ಸಂಬಂಧ ವೀರ ವಿರಕ್ತರ ವೇಷ ಧರಿಸಿ ಭಾಷಣ ಮಾಡುವವರು ಪ್ರಚಾರ ಕೀರ್ತಿ ಹುಚ್ಚು ಹಿಡಿದವರು ಅವರಾದಿ ಶ್ರೀ ಮೃತ್ಯುಂಜಯ ಸ್ವಾಮಿಗಳು ಕಾನೂನು ತೊಡಕು ತೊಂದರೆ ಮಾಡಿರುವರು ಮುಂದೆ ಘಟ ಮಠವಾಗಬೇಕು ರಾಜಕೀಯ ಲಾಭ ಮಾಡಲು ಬಳಸಬಾರದು ಸತ್ಯ ಧರ್ಮ ಮಾರ್ಗದಲ್ಲಿ ನಡೆಯಲು ಕಷ್ಟ ಉಳವಿ ಚನ್ನಬಸವಣ್ಣನವರ ರಥೋತ್ಸವ ಅಲ್ಲಿ ಉತ್ಸವ ನಿಮ್ಮ ಜೀವನ ಚಂದ್ರಶೇಖರಸ್ವಾಮಿಗಳು ಗುರುಫಲಹಾರಶಿವಯೋಗಿಗಳವರ ಹೆಸರು ಅಥಣಿ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಮಠ ಪೀಠದಿಂದ ಜಗತ್ತಿನ ಅಜ್ಞಾನಿಗಳು ಗುರುತಿಸಿ ಗೌರವಿಸಲಿಲ್ಲ ವಚನ ಸಾಹಿತ್ಯ ವಚನ ಸಾಹಿತ್ಯದ ಪ್ರಪ್ರಥಮ ನಡೆನುಡಿ ತ್ಯಾಗ ಯೋಗ ತಪಸ್ಸು ಮಾಡಿದ ಅಲ್ಲಮಪ್ರಭು ನಡೆಚನ್ನ ನುಡಿ ಚನ್ನ ನಿತ್ಯ ಸ್ಮರಣಿಯರು ಅವರ ಆದರ್ಶ ನಿಜವಿರಕ್ತ ಬಸವಣ್ಣನವರ ಅನುಭವಮಂಟಪ ನಿತ್ಯ ಉತ್ಸಾಹ ನಿತ್ಯ ವಚನ ಸಂವಿಧಾನ ಸಪ್ತ ಸೂತ್ರ ನಿಮ್ಮ ಒಳ ಹೊರಗೆ ಪರಿಶುದ್ಧ ತನು ಮನವಾಗಲಿ ಶ್ರೀ ಮುರುಘೇಶ ಫಲಹಾರೇಶ್ವರ ಕರುಣೆ ನಿತ್ಯ ಜೀವ ಜೀವಾಳವಾಗಲಿ ಅಂತಾ ಆರ್ಶಿವಾದ ಇಂದು ನಿತ್ಯ ಸತ್ಯ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ದಿವ್ಯ ಕೃಪೆ ನಿತ್ಯ ಜೀವ ಜೀವಾಳ ಸತ್ಯ

Post a Comment

0 Comments
* Please Don't Spam Here. All the Comments are Reviewed by Admin.