ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರ ಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿರೈತರ ರೈತಕಾರ್ಮಿಕರ ಮಕ್ಕಳ ಕಲ್ಯಾಣ ಬಯಸಿದರೆ ವಿಶ್ವದ ಸಕಲ ಜೀವಾವಳಿ ಪಶು ಪಕ್ಷಿಗಳು ಸಸ್ಯ ಸಂಪತ್ತು ರೈತರ ಶ್ರಮ ಸೇವೆ ಕರ್ನಾಟಕ ಸರಕಾರ ಮರೆಯಬಾರದು ರೈತರ ಮಕ್ಕಳಿಗೆ ಕನ್ಯಾ ಕೊಡುವವರಿಗೆ ಒಂದು ಲಕ್ಷ ರೂಪಾಯಿ ಒಂದು ಆರ್ ಸಿಸಿ ಮನೆ ನಿರ್ಮಾಣ ಮಾಡಿ ರೈತರ ಮಕ್ಕಳಿಗೆ ರೈತ ಕಾರ್ಮಿಕರ ಮಕ್ಕಳಿಗೆ ಕನ್ಯಾ ಕೊಡುವವರಿಗೆ ಬಜೆಟ್ ಅಧಿವೇಶನ ಮಂಜುರಾತಿ ಮಾಡಬೇಕು ಅಂದರೆ ರೈತರ ಮಕ್ಕಳಿಗೆ ಕನ್ಯಾ ಕೊಡಲು ಬಜೆಟ್ ಮಂಡನೆ ಮಾಡಬೇಕುಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ರೈತರ ಕಲ್ಯಾಣ ಬಯಸುವ ಸರಕಾರ ದೇಶದ ಆಹಾರ ಕೊರತೆ ನಿವಾರಿಸಬೇಕು
0
January 31, 2023
Tags