ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರವಿರಕ್ತಮಠಖಜೂರಿ ಶಿವಯೋಗಿಗಳು ಶ್ರೀ ಜಂಗಮವಾಣಿನಿರಾಸೆ ದುರಾಸೆ ಇರುವವರು ಸ್ವಾರ್ಥ ಸಾಧಕರು ಕಾಣದ ನೋಡದ ಸ್ವರ್ಗದ ಮಾತನಾಡುವರು ಅವಿವೇಕಿ ಅಜ್ಞಾನಿಗಳು ಕಂದಾಚಾರ ಮೂಡನಂಬಿಕೆ ಅವೈಜ್ಞಾನಿಕ ಧರ್ಮ ಸಂದೇಶ ಕೊಡುವುದು ಕಂಡು ಮನ ನಾಚಿತುಹಿನ ವಿಷಯ ಅನ್ಯಾಯ ಮಾಡುವ ಪಾಪಿಗಳು ಐಷಾರಾಮಿ ಜೀವನ ನಡೆಸುವರು ಕಾಯಕಜೀವಿಗಳು ಸತ್ಯವಂತರು ಮಾನಸಿಕ ಹಿಂಸೆಗೆ ಒಳಪಡಿಸುವುದು ಅನಾಚಾರ ಅನ್ಯಾಯ ನುಡಿ ಮನಸು ಹಾಳುಮಾಡುವರು ಊರಿಗೆ ಉಪಕಾರ ಮಾಡದವರು ನ್ಯಾಯ ಪಂಚಾಯಿತಿ ಮಾಡುವುದುದುಡಿದು ಹಣ ದಾನ ಧರ್ಮ ಮಾಡಿದವರು ಪ್ರೇರಣೆ ಸರ್ಕಾರದ ಹಣ ಪಡೆದವರು ಪಾಪಿಗಳು ಜನರಿಗೆ ಅನ್ಯಾಯ ಮಾಡಿ ಗಳಿಸಿ ಧರ್ಮ ತತ್ವ ಹೆಸರಿನಲ್ಲಿ ನಿತ್ಯ ಅನ್ಯಾಯ ಮಾಡುವುದು ಕಂಡು ಅಗೋಚರ ಪರಶಿವ ಚೇತನ ಇವರಿಗೆ ಶಿಕ್ಷೆ ಯಾರು ಕೊಡುವುದುಸತ್ಯ ಪ್ರಾಮಾಣಿಕತೆ ಜನರಿಗೆ ನೋವು ಕೊಡುವವರಿಗೆಎಂದು ದೇವರು ಶಿಕ್ಷೆ ವಿಧಿಸಿ ತೀರ್ಪು ಕೊಡುವುದು ಯಕ್ಷ ಪ್ರಶ್ನೆ? ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಪ್ರಭಾವ ಸತ್ಯ ಸಂಗತಿ ವಿಶ್ವಾಸ ನಂಬಿಕೆ ಉಳಿಸಿ
0
April 28, 2023
Tags