ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಹಗಲು ರಾತ್ರಿ ಶ್ರಮಪಟ್ಟ ಶ್ರೀ ಚನ್ನಪ್ಪ ಈರಪ್ಪ ನಗರೆ ಶ್ರೀ ಸಿದ್ಧರಾಮಪ್ಪ ಕರಬಸಪ್ಪ ತಡಕಲ್ಲ ಶ್ರೀ ಕರಬಸಪ್ಪ ಶಾಂತಪ್ಪ ಬಂಡೆ ಇವರಸ್ಮರಣೆ ನಿತ್ಯ ಪೂಜೆ ಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಶ್ರೀ ಮಠದ ಇನಾಮತಿ ಹೊಲದಲ್ಲಿ ಹಗಲು ರಾತ್ರಿ ಶ್ರೀ ರಘುನಾಥ ಘೋಡಕೆ ಶ್ರೀ ದತ್ತಾತ್ರೇಯ ಕಮ್ಮಾರ ಶ್ರೀ ಶಿವಶರಣ ನಗರೆ ಶ್ರೀ ವಿರುಪಾಕ್ಷಪ್ಪ ಶಿವಮೂರ್ತಿ ಶ್ರೀ ಮಹಾದೇವಪ್ಪ ನಗರೆ ನಿಂಗಪ್ಪ ಹಡಪದ ಚಟ್ನಳ್ಳಿ ಶ್ರೀ ಮಲ್ಲಿಕಾರ್ಜುನ ಗಂಗಾವತಿ ಶ್ರೀ ಮತಿ ಕಮಲಮ್ಮ ಕರಬಸಪ್ಪ ಪೂಜಾರ ಇವರನೆನಪು ಅಜರಾಮರ ಇತಿಹಾಸ ಮರೆಯಬಾರದು ಇಂದು ಮರವೇಲ್ಲ ಹಣ್ಣು ಗಿಳಿಬಾಯಿಗೆ ಹುಣ್ಣು ನಮ್ಮ ಜೀವನದಲ್ಲಿ ಪರೋಪಕಾರ ಅನ್ನ ದಾಸೋಹ ಜ್ಞಾನ ದಾಸೋಹ ಎರಡು ನಮ್ಮ ಗುರುಹಿರಿಯರು ತಂದೆ ತಾಯಿ ಒಳ್ಳೆಯ ಸಂಸ್ಕಾರ ಕಲಿಸಿರುವರು ಶ್ರೀ ಫಲಹಾರೇಶ್ವರ ಕೋರಣೇಶ್ವರ ಕೃಪೆ ಸದಾಕಾಲ ಇರುತ್ತದೆಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಖಜೂರಿ ಶ್ರೀ ಮಠ ಸದಾ ಭಕ್ತರ ಕಲ್ಯಾಣ ಬಯಸುವ ಮಠ
0
April 25, 2023
Tags