ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಆಚಾರವೇ ಸ್ವರ್ಗ ಅನಾಚಾರವೇ ನರಕಸ್ವರ್ಗ ಸತ್ಯ ಶುದ್ಧ ಕಾಯಕ ಪ್ರಮಾಣಿಕ ಬದುಕು ಪಾದೋದಕ ಪ್ರಸಾದ ಪಡೆಯುವದುಅನಾಚಾರವೇ ನರಕ ಹೆಂಡ ಸೇಂದಿ ಸರಾಯಿ ಮಾಂಸ ಸ್ವೀಕರಿಸಿ ಒಬ್ಬರ ಮನನೋಯಿಸುವದು ಒಬ್ಬರ ಮನೆಯಘಾತ ಮಾಡುವದು ಅನ್ಯಾಯ ಮಾರ್ಗದಿಂದ ಹಣಗಳಿಸುವದು ಮೋಸ ವಂಚನೆ ಮಾಡುವದುವಾಮಮಾರ್ಗ ಭ್ರಷ್ಟಾಚಾರ ಅನಾಗರಿಕ ಕ್ರಿಯೆ ನಿತ್ಯ ನರಕಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಘನಮಹಿಮೆ ಅಷ್ಟಾವರಣ ಪಂಚಾಚಾರ ಷಟಸ್ಥಲ ನಿತ್ಯ ಸ್ವರ್ಗ ಮಾರ್ಗಗಳು
0
April 26, 2023
Tags