ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಂತಃರಾಷ್ಟ್ರಿಯ ತಂತ್ರಜ್ಞಾನ ದಿನ 11.05 2023 ಭಾರತ ತಂತ್ರಜ್ಞಾನ ವಿಜ್ಞಾನ ಸಂಖ್ಯಾಶಾಸ್ತ್ರ ಭೂಗೋಳ ಆಕಾಶಕ್ಕೆ ನಿಚ್ಚಣಿಕೆ ಹಚ್ಚಿದವರು ವಿಶ್ವಕಂಡ ಅಪರೂಪ ತಂತ್ರಜ್ಞಾನ ಭಾರತೀಯ ತಂತ್ರಜ್ಞಾನ ನಮ್ಮ ನಡೆ ನುಡಿ ವೈಜ್ಞಾನಿಕ ವೈಚಾರಿಕ ವಿಜ್ಞಾನ ತಂತ್ರಜ್ಞಾನ ಶ್ರೀ ಮಂತ ಸಾಫ್ಟ್ವೇರ್ ತಂತ್ರಜ್ಞಾನ ಹಳೆಯ ಸಂಶೋಧನೆ ಇಂದು ಹೊಸತು ನಾಳಿಗೆ ಹಳೆಯದು ಭಾರತದ ವಿಜ್ಞಾನ ಗಣಿತ ಶೂನ್ಯ ಜಿರೋ ನಮ್ಮ ಭಾರತದ ತಂತ್ರಜ್ಞಾನ ವಿಶೇಷ ಸಂಶೋಧನೆ ಜಗವಿರುವತನಕ ಸಾಧನೆ ನಮ್ಮ ತಂತ್ರಜ್ಞಾನ ವಿಶ್ವ ಮಾನ್ಯ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಬಳಕೆಯ ವಸ್ತು ತಂತ್ರಜ್ಞಾನ ಆದರೆ ಅಂತಿಮ ಮರಣ ಉಸಿರು ಹೋದ ಮೇಲೆ ಎಲ್ಲಿ ಅಡಗಿರುವದು ಅಗೋಚರ ಅದು ಚಿದಂಬರಂ ರಹಸ್ಯ
0
May 11, 2023
Tags