ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಧರ್ಮ ಮಂಥನ ಶರೀರ ಮನಸ್ಸು ಮಾರ್ಗದರ್ಶನ ಗುರುಲಿಂಗಜಂಗಮ ಮಂಥನ ಮಾರ್ಗಗಳುನಮ್ಮ ಶರೀರ ಗರ್ಭಿಣಿ ತಾಯಿಯ ಚಿಂತನೆ ಸಂಸ್ಕಾರ ಆಹಾರ ಪರಿಸರ ಸಂಪರ್ಕ ಸಾಧಕರ ಬದುಕಿನ ಬುತ್ತಿ ಚರ್ಚೆ ವಿಮರ್ಶೆ ಪ್ರಮುಖ ಸಾಧನೆ ಮಾರ್ಗದರ್ಶನ ಮುಖ್ಯಗುರು ನಿರಂಜನ ಪ್ರಣವ ಸ್ವರೂಪ ನಿರಾಭಾರಿ ಗುರುಗಳು ಕರುಣಿಸಿದ ಪಾದೋದಕಪ್ರಸಾದ ಪಡೆಯಬೇಕು ಇಷ್ಟಲಿಂಗ ಪೂಜೆ ಚರ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಡೆದು ಸಾಧನೆಯ ಮಂಥನ ಮಾಡಿದ ಪ್ರತಿಫಲ ಶಿಶು ಭಾವದಿಂದ ಶಿವಭಾವ ಸಂತೃಪ್ತಿ ಮಂಥನ ಮಾಡಿದ ಸತ್ಯ ಶುದ್ಧ ಕಾಯಕ ಸದಾಕಾಲ ಆನಂದ ಪಡೆಯುವುದುಸಮುದ್ರ ಮಂಥನ ಅಮೃತ ಪಡೆದರು ಅಂದರೆ ಜ್ಞಾನ ಸಾಗರ ಓದು ಅಧ್ಯಯನ ಆನಂದ ಪಡೆಯುವುದು ಪ್ರಕೃತಿಯ ನಿಯಮ ಮಿರಿ ನಡೆಯುವದು ವಿಕೃತಿ ಮನಸ್ಸು ಸಂಸ್ಕಾರ ಜ್ಞಾನ ಪಡೆಯಲು ಸಾಧ್ಯವಿಲ್ಲ ಅವರು ಸಮಧಾನ ಶಾಂತಿ ಪಡೆಯಲಾರದ ಮನುಷ್ಯ ಮಾತ್ರ ರಾಜಯೋಗ ಶಿವಯೋಗ ಸಾತ್ವಿಕ ಚಿಂತನೆ ಮಂಥನ ಮಾಡಿದವರು ನಿತ್ಯ ಸಂತೃಪ್ತಿ ಪಡೆಯುವರು ತಾಮಸಿಕ ವ್ಯಕ್ತಿ ನಿತ್ಯ ನರಕ ಅನುಭವಿಸುವರು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಜ್ಞಾನ ಮಂಥನ ನಿತ್ಯ ಸತ್ಯ
0
June 02, 2023
Tags