ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಭಿಮಾನ ಸ್ವಾಭಿಮಾನ ಎರಡು ಪ್ರತ್ಯಕ್ಷ ಅನುಭವ ಪಡೆದವರು ನಿಜವಾದ ಸತ್ಯ ಶುದ್ಧ ಕಾಯಕ ಜೀವಿಗಳು ಸತ್ಯ ಧರ್ಮ ಪಾಲಕರುಹುಟ್ಟಿದ ಪ್ರತಿಜೀವಿಗಳು ಶ್ರಮ ಸೇವೆ ಪ್ರಸಾದಿಕಭಾವ ಹೃದಯ ತುಂಬಿ ಬರುವ ಆನಂದ ಸಂತೋಷ ಸಂಭ್ರಮ ಸ್ವಾಭಿಮಾನ ನಿಜವಾದ ಧರ್ಮ ಕಾಯಕ ದಾಸೋಹ ನಿಜವಾದ ಭಕ್ತಿ ಸ್ವತಃ ಗಳಿಸಿ ಮಾಡುವದು ನಿಜವಾದ ಸಮಾಜಸೇವೆಪರರ ವಸ್ತು ಒಡವೇ ಅಲಂಕಾರ ಮಾಡಿ ಸಂಭ್ರಮ ಪಡುವದು ನಿಜವಾದ ಲಿಂಗವಂತರು ಮಾಡಲಾರರುಸ್ವಯಂ ಕಾಯಕ ಪ್ರತಿಫಲ ಪರೋಪಕಾರ ಮಾಡುವವರು ನಿಜವಾದ ಸ್ವಾಭಿಮಾನಪರರ ದುಡ್ಡು ಹಣ ಪಡೆದು ಮಾಡುವ ವಿಧಾನ ನಿಜವಾದ ಧರ್ಮ ಕಾರ್ಯವಾಗಲಾರದು ಕೀರ್ತಿ ವಾರ್ತೆ ಪಡೆಯಲು ಸುಳ್ಳು ಆರೋಪ ಅಪರಾಧ ಮಾಡುವವರು ನಿಜವಾದ ಲಿಂಗವಂತರು ಆಗಲಾರರು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ತ್ಯಾಗ ಉಪಕಾರ ಬಹಳ ಸದಾಕಾಲ ಅವಿಸ್ಮರಣೀಯ
0
June 18, 2023
Tags