ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವೈಜ್ಞಾನಿಕ ಮನೋಧರ್ಮ ಮನೋಭಾವ ರೂಡಿಸಿಕೊಂಡು ಬದುಕು ಸಾಗಿಸಿದವರ ನೆನಪು ಚಿರಸ್ಥಾಯಿ ವೈಚಾರಿಕ ವೈಜ್ಞಾನಿಕ ಅವಿಸ್ಮರಣೀಯ ಅಪರೂಪದ ವೈವಿಧ್ಯಮಯ ಜೀವನಶೈಲಿ ಬದುಕು ಸಾಗಿಸಿ ಜೀವನ ಮೌಲ್ಯ ರೂಡಿಸಿಕೊಂಡು ಡಾ ಶ್ರೀ ಜಗದ್ಗುರು ಶಿದ್ಧಲಿಂಗಮಹಾಸ್ವಾಮಿಗಳು ಡಂಬಳ ಗದಗ ಅಪರೂಪದ ಕನ್ನಡ ಜಗದ್ಗುರುಗಳು ಪುಸ್ತಕ ಪ್ರಕಾಶನ ಸಂಶೋಧನೆ ಸಮಾಜ ಭಕ್ತರು ನಿತ್ಯ ನೆನಪು ಕಾರಣ ಶ್ರೀ ಚಂದ್ರಶೇಖರ ಜತ್ತಿ ಹರ್ತಿ ಇವರ ಮನೆಯ ಆವರಣದಲ್ಲಿ ಸಾಮುಹಿಕ ಕಲ್ಯಾಣ ಮಹೋತ್ಸವ ಗಾನಗಂಧರ್ವ ಪಂಡಿತ ಪುಟ್ಟರಾಜಶಗವಾಯಿಗಳ ತುಲಾಭಾರ ಬಸವಲಿಂಗಯ್ಯ ಹಿರೇಮಠ ಸಂಗೀತ ಸಂಜೆ ಶಿರಹಟ್ಟಿ ಜಗದ್ಗುರು ಫಕ್ಕಿರೇಶ್ವರಮಹಾಮಠದ ಪಕ್ಕಿರ ಸಿದ್ಧರಾಮ ಮಹಾಸ್ವಾಮಿಗಳು ಮುಳಗುಂದ ಧಾರವಾಡ ಶ್ರೀ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನಾವು ಖಜೂರಿ ಶ್ರೀ ಮಠದಿಂದ ಹರ್ತಿ ಬಸವ ವರ್ತುಳ ಬಸವ ಸ್ವಾಗತ ಕಮಾನು ಆರಂಭಿಸಿ ಬರುವಾಗ ಗದಗ ಶ್ರೀ ಜಗದ್ಗುರು ಶಿದ್ಧಲಿಂಗಮಹಾಸ್ವಾಮಿಗಳು ಖಜೂರಿ ಟ್ರಜುರಿ ವಚನ ಸಾಹಿತ್ಯ ಆಳಂದ ತಾಲೂಕಿನ ಗಡಿಗ್ರಾಮ ತಡೋಳ ಕಲಬುರಗಿ ಜಿಲ್ಲೆಯ ಕನ್ನಡ ಮರಾಠಿ ಭಾಷೆಯ ಸೌಹಾರ್ದ ವೇದಿಕೆ ಕನ್ನಡದಲ್ಲಿ ಮಾತನಾಡಿ ಕನ್ನಡ ಜಗದ್ಗುರುಗಳು ಸಂತೋಷದಿಂದ ಮಾತನಾಡಿದರು ಕನ್ನಡ ಉಳಿಸಿ ಕರ್ನಾಟಕ ಮಹಾರಾಷ್ಟ್ರ ನಾಡಿನ ಕನ್ನಡ ಗುರುಗಳು ಆಗಿರೇಂದು ಹರಸಿದರು ಇಂದಿಗೂ ನೆನಪು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಘನಮಹಿಮೆ ಸಕಲರಿಗೂ ತಿಳಿಯಲಾರದು
0
June 03, 2023
Tags