ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶಾಲಮನೋಭಾವ ತ್ಯಾಗ ಹಡೆದತಾಯಿ ಪಡೆದ ಭಾಗ್ಯ ಸಂತೋಷ ಕೀರ್ತಿ ತಂದೆ ಒಳ್ಳೆಯ ಆಚರಣೆ ನಿತ್ಯ ಸಂತೃಪ್ತಿಶ್ರೀ ಎಸ್ ಮಲ್ಲಯ್ಯನವರು ಜೀವಂತ ಸಾಕ್ಷಿ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮತ್ತು ನಾವು ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಜನ್ಮ ಭೂಮಿ ಪಾದಯಾತ್ರೆ ಅಂದು ಡಾ.ಶಿವಮೂರ್ತಿ ಮುರುಘಾಶರಣರು ಹಾವೇರಿ ಹೊಸಮಠ ಶಿರಸಿ ಮಠದ ಅಧಿಕಾರಿಗಳು ನಮಗೆ ತಿಳುವಳಿಕೆ ಜ್ಞಾನ ಹುರುಪು ಉತ್ಸಾಹ ಕೊಲ್ಲಾಪುರದ ಖಾಸಮಠದ ಶ್ರೀ ಚಂದ್ರಶೇಖರ ಸ್ವಾಮಿಗಳುನಮಗೆ ಶಿಕ್ಷಣ ಪಡೆದರೆ ಉಚ್ಚವಿಚಾರ ತ್ಯಾಗ ಗಂಭೀರ ಚಿಂತನೆ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಜ್ಞಾನ ಗೌರವ ಅರಿವು ಶಾಖಾಮಠಗಳ ರಕ್ಷಣೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಆಲೋಚನೆ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಚಿತ್ರದುರ್ಗ ಅಭಿವೃದ್ಧಿ ಪಥ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ ರಚಿಸಿ ನಾಡುನುಡಿ ಸಂಸ್ಕೃತಿ ಶ್ರೀ ಜಯದೇವ ಜಯವಿಭವ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಜಗದ್ಗುರು ಪದ ಶಬ್ದ ಮಾತ್ರ ಆಗಿರಲಿಲ್ಲ ಇಂದಿಗೂ ಪ್ರಸ್ತುತ ಅಂದು ಇಂದು ಮುಂದೆ ತ್ರಿಕಾಲ ಸಮಾಜ ಜಾಗೃತಿ ನ್ಯಾಯ ನೀತಿ ಸತ್ಯ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ತ್ಯಾಗ ಚಿತ್ರದುರ್ಗ ಶ್ರೀ ಮುರುಘೇಶ ಫಲಹಾರೇಶ್ವರ ನಿಮ್ಮ ದಯಾ ಪ್ರೀತಿ ನಿತ್ಯ ಸತ್ಯ

Tags

Post a Comment

0 Comments
* Please Don't Spam Here. All the Comments are Reviewed by Admin.