ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿದೇಶನೋಡು ಕೋಶ ಓದು ಓದುವ ಹವ್ಯಾಸ ಸಂತೋಷ ಸಂಭ್ರಮ ಆನಂದ ಪಡೆಯಲು ಹೃದಯ ವಿಕಾಸ ಜೀವ ಜೀವಾಳಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೊರಳ್ಳಿ ಅಮರ್ಜಾ ನದಿ ಸಕ್ಕರೆ ನಾಡು ಸಾಲುಮರದ ತಿಮ್ಮಕ್ಕ ಉದ್ಯಾನವನ ಅರಣ್ಯ ಸಂಪತ್ತು ಅಲ್ಲಿ ಅರಿವಿನ ಮಹಾಮನೆ ಅರಳಿದ ಪತ್ರಕರ್ತರು ಎಸ್ ಎಸ್ ಪಾಟೀಲ ವಿಶ್ವ ದರ್ಶನ ಅದು ನಿತ್ಯ ಪತ್ರಿಕೆ ಜ್ಞಾನ ಹಂಚುವ ಮುಖವಾಣಿ ಅದರ ದಾಖಲೆ ಪುಸ್ತಕ ರಚನಾಕಾರರು ಡಾ.ಲಕ್ಷ್ಮಣ ಕೌಂಟೆ ಇತಿಹಾಸ ಪ್ರಸಿದ್ಧ ಕಾದಂಬರಿ ಕಾವ್ಯ ರಚನಾಕಾರರು ನೋಡಿದ್ದು ಕೇಳಿದ್ದು ಕಂಡ ಅನುಭವ ನೆನಪಿನ ಬುತ್ತಿ ರಚನಾತ್ಮಕ ಜ್ಞಾನ ದಾಸೋಹ ರೀತಿ ನೀತಿ ನೈತಿಕ ಮೌಲ್ಯಗಳನ್ನು ಉಳಿಸಿ ಅಕ್ಷರಲೋಕದ ಬೆಳಕು ಜ್ಞಾನ ಸೂರ್ಯ ನಮ್ಮ ನಡುವೆ ಆರೋಗ್ಯ ಸಮಾಜ ನ್ಯಾಯ ಪಥ ತೋರಿಸುವ ವಿಜ್ಞಾನಯುಗದಲ್ಲಿ ಗತವೈಭವ ಅರಿವಿನ ಮನೆ ಅರಮನೆಯಿಂದ ಜ್ಞಾನ ದೇಗುಲ ಹ್ರದಯಪುಷ್ಪ ಶರೀರ ದೋಷಬರಬಹುದು ಔಷಧಿ ಕೊಟ್ಟು ಉಪಚಾರ ಮಾಡಲು ಸಾಧ್ಯ ಅಜ್ಞಾನ ತೊಲಗಿಸಲು ಕೊರಳ್ಳಿ ಅರಿವಿನ ಮಹಾಮನೆ ಜ್ಞಾನ ಬೆಳಕು ಸಾಹಿತ್ಯ ಸಂಸ್ಕೃತಿ ಸತ್ಯ ಸುಗಮ ರಚಿಸಿದ ಮಲ್ಲಿಗೆ ಶ್ಯಾವಂತಿಗೆ ಜಾಜಿ ಸೂಜಿ ಮಲ್ಲಿಗೆ ಚಂಡಹೂವು ಹತ್ತು ಹಲವು ಇದ್ದರು ಹತ್ತಿ ಹೂವು ಶ್ರೇಷ್ಠ ಕಾರಣ ಬೆಳಕು ದೀಪದ ಬತ್ತಿ ಖಾದಿ ಬಟ್ಟೆ ತಯಾರಿಸಿ ರಾಷ್ಟ್ರ ದ್ವಜವಾಗುವಂತ್ತೇ ಹಳ್ಳಿ ಹೈದ ಲಕ್ಷ್ಮಣ ಕೌಂಟೆ ಪತ್ರಕರ್ತ ಜ್ಞಾನ ವಾಹಿನಿ ನಿತ್ಯ ಇತಿಹಾಸ ಓದಲು ಬದುಕು ಕಲಿಸಿ ಕಲಿತು ಬೆಳಕು ಒಬ್ಬರು ವಿಶ್ವ ದರ್ಶನ ಮಾಡಿದರೆ ಕಲೆ ಸಾಹಿತ್ಯ ಶಿವಪುತ್ರಪ್ಪ ಲಕ್ಷ್ಮಣ ಎರಡು ಕಲಬುರಗಿ ಜಿಲ್ಲೆಯ ಸಾಹಿತ್ಯ ಸಂಸ್ಕೃತಿ ದಾಸೋಹಿಗಳು ಇತಿಹಾಸ ಸತ್ಯ ನಿತ್ಯ ವಿಶ್ವ ದರ್ಶನ

Tags

Post a Comment

0 Comments
* Please Don't Spam Here. All the Comments are Reviewed by Admin.