ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿ ಶೂನ್ಯ ಪೀಠ ಇತಿಹಾಸ ಪ್ರಸಿದ್ಧ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರಬೃಹನ್ಮಠ ಐತಿಹಾಸಿಕ ಶರಣಸಂಸ್ಕ್ರತಿ ಬಸವಧರ್ಮ ಕೇಂದ್ರ 1903 ದಸರಾ ಮಹೋತ್ಸವದ ಶುಭಸಮಯದಲ್ಲಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವಜಗದ್ಗುರಗಳ ಪರಿಪೂರ್ಣ ಶ್ರಮ ತಪಸ್ಸು ಜ್ಞಾನ ಅರಿವೇ ಗುರುವಾಗಿ ಅಥಣಿ ಶ್ರೀ ಮುರುಘೇಂದ್ರಶಿವಯೋಗಿಗಳವರ ದಿವ್ಯ ತಪಸ್ಸು ಕೃಪೆ ಸವದತ್ತಿ ಕಲ್ಮಠ ಬಸವಪುರಾಣ ಮಂಗಲ ಸಂದರ್ಭದಲ್ಲಿ ಆದ ಸ್ಮರಣೆ ಒಂಬತ್ತು ಕೋಟಿ ಸಂಪತ್ತು ಸಂಗ್ರಹಿಸಿ ಕಾಶಿ ಜಂಗಮವಾಡಿ ಮಠದಲ್ಲಿ ವಸತಿ ಪ್ರಸಾದ ನಿಲಯ ಸ್ಥಾಪಿಸಿದವರು ಕರ್ನಾಟಕ ಮಹಾರಾಷ್ಟ್ರ ಕೊಲ್ಲಾಪುರ ಖಾಸ ಶ್ರೀ ಜಗದ್ಗುರು ಮುರುಘರಾಜೇಂದ್ರಮಠಶ್ರೀ ಸಾಹುಮಹಾರಾಜರಿಂದ ಪಡೆದವರು ಶ್ರೀ ಜಯದೇವಜಗದ್ಗುರಗಳ ಸಾಧನೆ ಬಂಗಾರದ ಅಕ್ಷರಗಳಲ್ಲಿ ಬರೆಯಬೇಕು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರಮಹಾಸ್ವಾಮಿಗಳು ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ ಸ್ಥಾಪಿಸಿದರು ಶ್ರೀ ಶಿವಮೂರ್ತಿ ಮುರುಘಾಶರಣರು ವಿಶ್ವದ ಪ್ರಪ್ರಥಮ ವಿಶ್ವಗುರುಬಸವಣ್ಣನವರ ಆಶಯ ಇಡೇರಿಸಿದ ಪ್ರಥಮ ಸಹಜ ಶಿವಯೋಗ ಬಯಲು ಆಲಯದಲ್ಲಿ ಇಷ್ಟ ಲಿಂಗ ಪೂಜೆ ವಚನಗಳ ಮಂತ್ರ ಪಠಣ ಮೂಲಕ ಜನಮಾನಸದಲ್ಲಿ ಜಗವಸುತ್ತಿದ ಜಗದ್ಗುರು ಜಗವಿರುವತನಕ ಇತಿಹಾಸ ರಚಿಸಿದವರು ಶರಣಸಂಸ್ಕೃತಿ ಉತ್ಸವ ವೈಚಾರಿಕ ವೈಜ್ಞಾನಿಕ ವಿಶೇಷ ಬಸವಧರ್ಮ ಚರಿತ್ರೆ ಉಳಿಸಲು ಶ್ರಮ ಸೇವೆ ಮಾಡಿದವರು ಬಸವಭಕ್ತರು ನಿಜವಾಗಲು ಧನ್ಯರು ಯೋಗ್ಯ ಸಮರ್ಥ ಬಸವಧರ್ಮ ಪ್ರಭೆಗಳ ಸಾಧಕಬೋಧಕ ಸುಧಾರಕ ಸಂತತಿ ಸೃಷ್ಟಿ ಮಾಡಿ ನಿಜವಾದ ಬಸವಧರ್ಮ ಪಾಲಕರ ಪೋಷಕರು ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರಪ್ರಭುವೆ
0
September 22, 2023
Tags