ಓಂಶ್ರೀಗುರುಬಸವಲಿಂಗಾಯನಮಃ ಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಆದರ್ಶ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪನವರು ಭಾರತದ ಸ್ವಾತಂತ್ರ್ಯ ಹೋರಾಟದ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಗಳು ಒಂದು ಸಲ ವಿಶ್ವಗುರುಬಸವಣ್ಣನವರ ಲೆಕ್ಕ ಪರಿಶಿಲಿಸಿದ ಬಿಜ್ಜಳನ ಆಸ್ತಾನ ಲೆಕ್ಕ ಸರಿಯಾಗಿ ಬರೆದಿರುವುದು ತಕ್ಷಣ ವಿಶ್ವಗುರುಬಸವಣ್ಣನವರು ನಿರ್ಧಾರ ಮಾಡುವರು ಅನ್ನ ವಸ್ತ್ರ ಒಡವೆ ನಾಳೆಗೇಂದು ಇಡಬಯಸಲಿಲ್ಲ ಅದರಂತೆ ಶ್ರೀ ಎಸ್ ನಿಜಲಿಂಗಪ್ಪನವರು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರಬೃಹನ್ಮಠದ ನಾಲ್ಕು ಜನರ ಕಂಡವರು ಶ್ರೀ ಜಗದ್ಗುರು ಜಯದೇವ ಜಯವಿಭವ ಮಲ್ಲಿಕಾರ್ಜುನ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಅತಿ ಸಮಿಪದ ಆಪ್ತರು ರಾಜಕಾರಣಿಗಳು ರಾಜಕೀಯ ಮಾಡುವವರು ಉಸರವಳ್ಳಿ ಗುಣದವರು ಕ್ಷಣ ಕ್ಷಣ ಆಲೋಚನೆ ಬದಲಾವಣೆ ನೀರಮೇಲಿನಗುಳ್ಳಿಯಂತೆ ಗಾಳಿಬಿಟ್ಟಾಗ ತುರಿಕೊಂಡು ಬದುಕು ಸಾಗಿಸುವವರು ಅಧಿಕಾರ ಸೂರ್ಯ ಚಂದ್ರ ಇರುವವರಿಗೆ ಬೇಕು ಅನ್ನುವವರು ತ್ಯಾಗ ಶಿವಯೋಗಿಗಳವರ ಸನ್ಯಾಸಿ ಸಂತರ ಸಮೀಪ ಇರಲಿಲ್ಲ ಕಾರಣ ಅರಮನೆಗೆ ಗುರುಮನೆ ಅರಿವು ಮೂಡಿಸುವುದು ಪಡೆಯುವ ಕೇಂದ್ರ ನಮ್ಮ ಅವರ ಸಂಬಂಧ ಹೂವಿನ ಪರಿಮಳದಂತೆ ಇರಬೇಕು ಸತ್ಯ ಪ್ರಮಾಣಿಕರು ಧರ್ಮ ನೀತಿ ಆಚರಣೆ ಕಲಿಯುವ ಕೇಂದ್ರ ಆದರ್ಶ ಮಾತಿನಲ್ಲಿ ಕೃತಿಯಲ್ಲಿ ರೂಡಿಸಿಕೊಂಡ ಜೀವನ ಪಾವನ ಶ್ರೀ ಶಂಕರ ಬಿದರಿ ಪೋಲಿಸ ಆಯುಕ್ತರು BSNL ಪೋನ್ ಬಿಲ್ಲು ಕಟ್ಟಿದ್ಧರು ಚಿತ್ರದುರ್ಗ SPಪೋಲಿಸ್ ವರಿಷ್ಠಾಧಿಕಾರಿ ಪೋನ ಬಿಲ್ಲು ಕಟ್ಟಿದ ಬಿದರಿಯವರ ಕರೆಯಿಸಿ ಮರಳಿ ಹಣಸಂದಾಯ ಮಾಡಿದವರು ಮಠ ಧರ್ಮ ಹಣಕಾಸಿನ ಸಂಗ್ರಹಿಸಿ ಅಹಂಕಾರ ಕಾರಣವಾಗುವದು ಸತ್ಯ ವಿಶ್ವ ದರ್ಶನ ಧರ್ಮ ಗುರುಗಳಲ್ಲಿ ರಾಜಕೀಯ ತರಲಾರದ ನಿಜ ತ್ಯಾಗಿಗಳು

Tags

Post a Comment

0 Comments
* Please Don't Spam Here. All the Comments are Reviewed by Admin.