ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಧಾರವಾಡ ಜಿಲ್ಲೆಯ ನವಲಗುಂದ ಗವಿಮಠ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಧರ್ಮ ಸಮೇಳನ ನಡೆಸಿದ ಕೀರ್ತಿ ಮರೆಯಲು ಸಾಧ್ಯವಿಲ್ಲ ನಡೆ ನುಡಿ ಆಚಾರ ಸಂಸ್ಕಾರ ಕೇಂದ್ರ ನವಲಗುಂದ ಶ್ರೀಎಡೆಯುರ ಸಿದ್ದಲಿಂಗೇಶ್ವರ ಪಾದಯಾತ್ರೆ ಮಾಡಿದ ವಿಶಾಲ ಸಮಾಜ ಜಾಗೃತಿ ಮೂಡಿಸುವ ಪರಮಪಾವನ ಮಾಡಿದ ಜಂಗಮ ಸುಕ್ಷೇತ್ರ ಆದರ್ಶ ಸರಳ ಧರ್ಮ ಪಾಲನೆಯಲ್ಲಿ ಪವಿತ್ರ ಆಚರಣೆ ಪುರಾಣ ಪ್ರವಚನ ಸಾಹಿತ್ಯ ಸಂಸ್ಕೃತಿ ರಕ್ಷಣೆ ಮಾಡುವ ಶ್ರೀ ಬಸವಲಿಂಗಮಹಾಸ್ವಾಮಿಗಳವ ಆಶಯ ಸಕಲ ಜೀವಾವಳಿಗೆ ಲೇಸಬಯಸಿದವರು ಇಂದಿನ ಅಭಿನವ ಬಸವಲಿಂಗಮಹಾಸ್ವಾಮಿಗಳು ಗುಳೆದಗುಡ್ಡ ಒಪ್ಪತ್ತೇಶ್ವರಮಠ ರೋಣತಾಲೂಕಿನ ಬಸರಕೋಡ ಬೆಲೇರಿ ಬದಾಮಿ ತಾಲೂಕಿನ ಆಲೂರ ತಳಕವಾಡ ಹಾಗನೂರ ಕರ್ಲಕೋಪ್ಪ ಹಿರೆತಡಸಿ ಕಾಕನೂರ ಪ್ರತಿಹಳ್ಳಿ ಶಹರಗಳಲ್ಲಿ ಕಲಬುರಗಿ ಶರಣಬಸವೇಶ್ವರರ ಪುರಾಣ ಪ್ರವಚನ ಕಲೆ ಸಾಹಿತ್ಯ ರಕ್ಷಣೆ ಗ್ರಂಥ ಪ್ರಕಟಣೆ ಸಾಮಾನ್ಯ ಜನರಿಗೆ ಶಿಕ್ಷಣ ದಾಸೋಹ ಕಲ್ಯಾಣ ಮಂಟಪ ನಿರ್ಮಾಣ ಸರಳ ಜೀವನ ಮೌಲ್ಯ ರಕ್ಷಕರು ಧಾರವಾಡ ಜಿಲ್ಲೆಯ ಜ್ಞಾನ ಸಂಚಾರ ಚರಜಂಗಮರು ವಿಜ್ಞಾನ ವೈಜ್ಞಾನಿಕ ಸತ್ಯ ತಿಳಿದವರು ಗಟ್ಟಿಯಾದ ಧರ್ಮ ರಕ್ಷಣೆ ಮಾಡುವವರು ಗುರುಶಿಷ್ಯ ಜಾಗೃತಿ ಪುರುಷರು ಎಡೆಯುರ ಶ್ರೀ ಶಿದ್ದಲಿಂಗೇಶ್ವರತಪಸ್ಸ ಬಸವಾದಿಶರಣರ ತತ್ವ ಪಾಲಕರುಗುರುಲಿಂಗಜಂಗಮ ತತ್ವ ಅರಿವು ಆಚಾರ ರೂಡಿಸಿಕೊಂಡ ಪರಮ ವಿರಕ್ತರು ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ಅಪರೂಪದ ಚರಜಂಗಮರು ಸ್ಥಿರವಾದ ತತ್ವ ಮಾತು ಒಂದು ಮಾಡಿಕೊಂಡ ನಡೆದಾಡುವ ವಿಶ್ವಕೋಶ ಬಸವತತ್ವ ಪಾಲನೆ ಮಾಡುವುದು ಕಲೆ ಸಾಹಿತ್ಯ ಸಂಸ್ಕೃತಿ ವಿಶ್ವದರ್ಶನ ಆದರ್ಶ ವಿರಕ್ತಮಠ ನಂಬಿಕೆ ವಿಶ್ವಾಸ ಸಂಗಮ

Tags

Post a Comment

0 Comments
* Please Don't Spam Here. All the Comments are Reviewed by Admin.