ಓಂಶ್ರೀಗುರುಬಸವಲಿಂಗಾಯನಮಃ ಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ನ್ಯಾಯ ಸತ್ಯ ಶುದ್ಧ ನಿರ್ಣಾಯಕ ಪಾತ್ರ ಸತ್ಯ ಗೆಲುವು ಸಾಧಿಸಲು ಸಾಕ್ಷಿ ಪುರಾವೆಗಳುಕೈಬರಹ ಹಸ್ತಾಕ್ಷರ ಬರೆದಿರುವದು ಸಹಿ ಸಾಕ್ಷಿ ಪುರಾವೆಗಳು ಸೃಷ್ಟಿ ನೋಂದಣಿ ಮಾಡಿಸುವ ಸಂದರ್ಭದಲ್ಲಿ ವೈದ್ಯಕೀಯ ಆಸ್ಪತ್ರೆ ನೇರವಾಗಿ ಕಣ್ಣು ಕಾಣಿಸಲಾರದು ಕೈಬರಹ ಬರೆಯಲು ಸಾಧ್ಯವಿಲ್ಲ ಆಗ ಎಡಗೈಯ ಹೆಬ್ಬಟು ಇಂದಿನ ಆಧಾರ ಗುರುತು ಆನ್ಲೈನ್ ದಾಖಲಾತಿ ಮೂಲಕ ನಡೆಸುವರು ಇಂದು ನೋಟರಿ ದಾಖಲೆ ಪ್ರಮುಖ ಪಾತ್ರ ನೋಂದಣಿ ಸಂಖ್ಯೆ ಮುಖ್ಯ ಸಾಕ್ಷಿ ಸಮೇತ ಹಾಜರಾತಿ ಮುಖ್ಯ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಇರುವವರು ನೇರವಾಗಿ ನೋಂದಣಿ ಮಾಡಿಸುವುದು ಕಾನೂನ ಪ್ರಕಾರ ಸಂವಿಧಾನ ನಿಯಮಗಳು ಆಗಲಾರದುನ್ಯಾಯ ಒದಗಿಸಲು ನ್ಯಾಯ ನಿರ್ಧಾರ ಮಾಡುವುದು ಸಮಯ ಸಂದರ್ಭದಲ್ಲಿ ಕಾನೂನಿನ ಅಡಿಯಲ್ಲಿ ಅನ್ಯಾಯ ಮಾಡುವವರಿಗೆ ಶಿಕ್ಷೆ ಖಚಿತ ಕರ್ನಾಟಕದ ಬಹುತೇಕ ವಿರಕ್ತಮಠ ಮಠಾಧೀಶರು ವಂಶಪರಂಪರೆಯ ಆಸ್ತಿ ಮಾಡಿರುವುದು ವಿಷಾದನೀಯ ಕಷ್ಟ ಸತ್ಯ ತ್ಯಾಗ ಸೇವೆ ಮಾಡಲು ಸಮಾಜವೇ ತಂದೆ ತಾಯಿ ಸಂಸ್ಕಾರ ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ ಸತ್ಯ ಶುದ್ಧ ಕಾಯಕ ಪ್ರಮಾಣಿಕ ಜೀವನ ಪ್ರತಿಜ್ಞೆ ಮರೆತರೆ ನಿಜವಾಗಲು ಯಾರಲ್ಲಿ ಧರ್ಮ ಉಳಿದೈತಿ ಜಗವಿದು ಬಹಳ ಮಜಾಸಿರಿ ನಡೆದೈತಿ ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ಅನಾಚಾರಿಗಳು ಅನ್ಯಾಯ ಮಾಡುವವರ ನಾಶ ಖಚಿತ ನ್ಯಾಯಾಲಯ ತೀರ್ಪು ಒಪ್ಪದವರು ಸ್ವಾರ್ಥಿಗಳು ಪಾಪಿಗಳಿಗೆ ಶಿಕ್ಷೆ ಖಚಿತ ಶ್ರೀ ಜಗದ್ಗುರು ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಮಕ್ಷಮ ಸಹಿ ಮಾತು ಮರೆತವರಿಗೆ ಆತ್ಮ ಸಾಕ್ಷಿ ಮುಖ್ಯ ಮನೆ ಮನ ಸ್ವಚ್ಛ ಆತ್ಮ ಸಾಕ್ಷಿ ಮುಂದೆ ಎಲ್ಲವೂ ಶೂನ್ಯ
0
October 06, 2023
Tags