ಓಂಶ್ರೀಗುರುಬಸವಲಿಂಗಾಯನಮಃ ಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ರಾಜಕೀಯ ಇಚ್ಛಾಶಕ್ತಿ ಸಮಾಜ ಪ್ರಗತಿಗೆ ಉನ್ನತಿ ಗೌರವ ಸಿಗಲು ಸಾಧ್ಯವಿಶ್ವಗುರುಬಸವಣ್ಣನವರು ಉಚಿತ ಪ್ರಸಾದ ಮಾಡಲು ಅವಕಾಶವಿಲ್ಲಸತ್ಯ ಶುದ್ಧವಾದ ಕಾಯಕ ಪ್ರಮಾಣಿಕ ಜೀವನ ಸಂತೃಪ್ತಿ ಪಡೆಯಲು ಶ್ರಮ ಸೇವೆ ಅವಶ್ಯ ಇರಬೇಕುಕಟ್ಟಿಗೆ ಪಾದರಕ್ಷೆ ಬಟ್ಟೆ ತೋಳೆಯುವ ಕುಂಬಾರ ಗಡಿಗೆ ಕಮ್ಮಾರ ಕುಲುಮೆ ಕಸ ತೇಗೆಯಿಯುವ ರಸ್ತೆ ನಿರ್ಮಾಣ ಪರಿಶ್ರಮ ಸೇವೆ ಉಪಕಾರ ಮಾಡಿ ಪಾಲನೆ ಪೋಷಣೆ ಮಾಡುವ ಗುರುಹಿರಿಯರ ಮಾತು ಕೇಳದವರು ನಿಜವಾದ ಸತ್ಯ ಶುದ್ಧ ಕಾಯಕ ಜೀವಿಗಳಾಗಲು ಸಾಧ್ಯವಿಲ್ಲಹಾಲು ಮಾರುವ ಗೋಲತಿ ಆಕಳ ಹಾಲು ಮಾರುವ ಮಹಿಳೆ ಕಾಲು ಜಾರಿ ಬಸವ ಬಸವಬಸವ ಎಂದು ಕೂಗಿದರೆ ಹಾಲಿನ ಬಿಂದಿಗೆ ಅಂತರದಲ್ಲಿ ನಿಂತಿದೆ ನಾಮ ಸ್ಮರಣೆಯಲ್ಲಿ ಅಪಾರ ಶಕ್ತಿ ಕರೋಸಿ ಕರಿಬಸವೇಶ್ವರರು ಉಸ್ತುರಗಿಯಲ್ಲಿ ಶ್ರೀಗಳ ಜೊತೆಗೆ ಖಂಡಾಳ ಕೋರಣೇಶ್ವರರು ಕರಬಸಪ್ಪ ಶಾಂತಪ್ಪ ಬಂಡೆ ಕರಬಸಪ್ಪ ವಿಠೋಭ ಬಂಗರಗಿ ಸಮಕ್ಷಮದಲ್ಲಿ ಮಠದ ಅಭಿವೃದ್ಧಿ ದನಕರುಗಳಿಗೆ ಕಳಕಿ ತರಲು ಆಹಾರ ಧಾನ್ಯ ಪಡೆಯಲು ಚರ್ಚೆ ಅಲ್ಲಿ ಶಿವಲಿಂಗ ದೇವರು ಭಕ್ತರಿಗೆ ಚರ್ಚೆ ತರ್ಕ ಕೆಲವು ಜನರ ಬಡಿದಾಡಿದರು ಅಂದು ಕರೋಸಿ ಕರಿಬಸವೇಶ್ವರರು ನೊಂದು ಕೊಂಡರು ಇಂದಿಗೂ ಬಡಿದಾಡಿದ ಭಕ್ತರ ಮನೆ ದುಖಃ ತೊಂದರೆ ಅನುಭವಿಸಿ ಮಕ್ಕಳ ಸಂತಾನೋತ್ಪತ್ತಿ ಇಲ್ಲ ಮನೆಯ ದೀಪ ಹಚ್ಚಲು ಮಕ್ಕಳು ಇಲ್ಲ ಸರ್ವನಾಶವಾಗಿರುವದು ಸತ್ಯ ದರ್ಶನ ವಿಶ್ವದರ್ಶನ ಮಹಾತ್ಮರು ತಪಸ್ವಿಗಳವರ ಶಾಪ ಸತ್ಯ ಸಮಯ ತಾಳ್ಮೆ ಮಿರಿದರೆ ನಾಶ ಖಚಿತ ಸತ್ಯವೆ ತಂದೆ ತಾಯಿ ಸತ್ಯವೆ ಬಂಧು ಬಳಗ ಕಾಯಕ ಮಾಡಿ ಪ್ರಸಾದ ಪಡೆಯಬೇಕು ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ನಿತ್ಯ ವಿಶ್ವದರ್ಶನ
0
October 12, 2023
Tags