ಓಂಶ್ರೀಗುರುಬಸವಲಿಂಗಾಯನಮಃ ಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಶರಣು ಶರಣಾರ್ಥಿಗಳು ವಿಶ್ವದ ಪ್ರಪ್ರಥಮ ಪ್ರಧಾನ ಮಂತ್ರಿಗಳು ಬಿಜ್ಜಳ ರಾಜ್ಯರ ರಾಜ್ಯ ಪ್ರಧಾನ ಮಂತ್ರಿಗಳು ವಿಶ್ವಗುರುಬಸವಣ್ಣನವರು ಸಮಗಾರ ಹರಳಯ್ಯನವರಿಗೆ ಶರಣು ಶರಣಾರ್ಥಿಗಳು ಶರಣುಶರಣಾರ್ಥಿಗಳು ಭಕ್ತಿ ಭಾವದಿಂದ ಹೇಳಿದರು ಅಂದು ಮಡಿ ಮೈಲಿಗೆ ಮುಟ್ಟಬೇಡಿ ಆಚರಣೆ ಇದ್ಧಕಾಲದಲ್ಲಿ ಮಡಿವಂತಿಕೆ ಪೂಜೆ ಆಸಮಯದಲ್ಲಿ ಕಾಯಕ ಮಾಡುವ ಕಾಯಕಜೀವಿಗಳ ಯೋಗಕ್ಷೇಮ ಆರೋಗ್ಯ ಉಭಯ ಕುಶಲೋಪರಿ ಸಮಾಧಾನ ಶಾಂತಿ ಪ್ರತಿಕವಾಗಿ ಮನೆ ಮನ ತಲುಪಲು ಪ್ರಯಾಣ ಜಗದ ಜನರ ಅಜ್ಞಾನ ತೋಲಗಿಸಿದವರು ವಿಶ್ವಗುರುಬಸವಣ್ಣನವರು ಸಮಗಾರ ಹರಳಯ್ಯ ಕಲ್ಯಾಣಮ್ಮ ಶರಣ ದಂಪತಿಗಳು ಎಡ ಬಲ ತೊಡೆಯ ಚರ್ಮಸುಲಿದು ಪಾದರಕ್ಷೆ ಮಾಡಿದರು ವಿಶ್ವಗುರುಬಸವಣ್ಣನವರು ಪಾದರಕ್ಷೆ ಮೆಟ್ಟಲಿಲ್ಲ ಅದು ಕೂಡಲಸಂಗಮದೇವರ ಪಾದ ತಲುಪಲು ಅರಿಕೆ ಇಂದಿಗೂ ಸೇಡಂ ತಾಲೂಕಿನ ಬಿಜ್ಜರಗಿ ಗ್ರಾಮ ಇತಿಹಾಸ ಪುಟಗಳಲ್ಲಿ ದಾಖಲಾಗಿದೆಒಬ್ಬ ಜಂಗಮ ಅಭಿಮಾನದಿಂದ ಕೆಟ್ಟಿತ್ತು ಕಲ್ಯಾಣ ಕಲ್ಯಾಣವೇಂಬ ಪ್ರಣತೆ ಒಡೆದಿತ್ತು ಎಣ್ಣೆ ಆಗಿತು ದೀಪ ಆರಿತು ಜೀವನದಲ್ಲಿ ಶರಣುಶರಣಾರ್ಥಿಗಳು ಪದಕ್ಕೆ ಗೌರವ ಕೊಟ್ಟ ವಿಶ್ವದ ಕಲ್ಯಾಣ ಕ್ರಾಂತಿ ಸಮಾಜ ಸಮಾನತೆ ಸೌಹಾರ್ದ ಸಹಕಾರ ಪದಗಳ ಸತ್ಯ ಶುದ್ಧ ಕಾಯಕ ಪ್ರಮಾಣಿಕತೆ ಇತಿಹಾಸ ಪ್ರಸಿದ್ಧ ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ಖಜೂರಿ ಶ್ರೀ ನಿಜಾಚರಣೆ ವಸತಿ ಕನ್ನಡ ಹಿರಿಯರ ಪ್ರಾಥಮಿಕ ಶಾಲೆಯ ಸುಭಾಷ ಹರಳಯ್ಯ ಮುಖ್ಯಗುರುಗಳು ಶ್ರೀ ಜ್ಯೋತಿ ಕಟಕೆ ಶ್ರೀ ಲಲಿತಾ ನಡಗೇರಿಶ್ರೀ ಶೃತಿಹಡಪದವಿಜಯಪೂಜಾರ ಶರಣಬಸಪ್ಪ ಶಿವಮೂರ್ತಿ ಉಚಿತ ಶಿಕ್ಷಣ ಕೊಡುವ ಬಸವ ತತ್ವ ಪಾಲನೆ ಬಸವಕೇಂದ್ರ ಖಜೂರಿ

Tags

Post a Comment

0 Comments
* Please Don't Spam Here. All the Comments are Reviewed by Admin.